ಕಾರವಾರ: ತನ್ನ ಮಾರ್ಗದಲ್ಲಿ ಸಂಪೂರ್ಣವಾಗಿ ಇಂಗಾಲ ರಹಿತ ಪ್ರಯಾಣದ ಗುರಿಯನ್ನು ಹೊಂದಿರುವ ಕೊಂಕಣ ರೈಲ್ವೆಯು ಇದರತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಗೋವಾದ ವೆರ್ನಾದಿಂದ ಕಾರವಾರದವರೆಗೆ ವಿದ್ಯುದೀಕರಣ ಪೂರ್ಣಗೊಂಡಿದ್ದು, ಗುರುವಾರ ನಡೆಸಿದ ವಿದ್ಯುತ್ ಲೋಕೋದ ಪ್ರಾಯೋಗಿಕ ಸಂಚಾರವು...
ಕಾರವಾರ: ವೆರ್ನಾದಿಂದ ಬಂತು ವಿದ್ಯುತ್ ಲೋಕೋ